ವಿದ್ಯುನ್ಮಾನ ವಾಣಿಜ್ಯ

ಮಾನವ ಸಂಸ್ಥೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ವಾಣಿಜ್ಯ ವಹಿವಾಟು ಅತ್ಯಗತ್ಯ. ಸಾಮ್ರಾಜ್ಯ ಶಾಹಿ ಕಾಲದಿಂದಲೂ ಇಂದಿನವರೆಗೂ ಸಾಮಗ್ರಿಗಳ ವಹಿವಾಟು, ನಂತರ ನೇರವಾದ ಹಣದ ವಹಿವಾಟಿನಿಂದ ಹಿಡಿದು ಇಂದಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ವಿದ್ಯುನ್ಮಾನ ವಾಣಿಜ್ಯದವರೆಗೆ ಸಾಗಿದೆ. ವಿದ್ಯುನ್ಮಾನ ವಾಣಿಜ್ಯದಲ್ಲಿ ಒಂದು ಉದಾಹರಣೆಯೆಂದರೆ veಟಿಜoಡಿ ಗಳು ಅವರ ಅಂತರ್ಜಾಲದಲ್ಲಿ ಸಾಮಗ್ರಿಗಳ ಎಲ್ಲಾ ಮಾಹಿತಿ ಅಂದರೆ ಅosಣ ಜeಣಚಿiಟs ಅಳವಡಿಸುತ್ತಾರೆ. ವಿಲೇವಾರಿ ಮಾಹಿತಿ ಗ್ರಾಹಕರು ಃಡಿoತಿse ಮಾಡಿ ಅಗತ್ಯ ವಸ್ತುಗಳನ್ನು ಆರಿಸಿ ಅಡಿeಜiಣ ಅಚಿಡಿಜ ಟಿumbeಡಿ ಮಾಹಿತಿ ಕೊಟ್ಟ್ಟ ಕೆಲವೆ ದಿನಗಳ ಬಳಿಕ ಅವರ ಮನೆ ಬಾಗಿಲಿಗೆ ಅವರ ಬೇಡಿಕೆಯ ವಸ್ತುಗಳು ಲಬ್ಯವಿರುತ್ತದೆ. 

	ಇಂದು ಔಟಿಟiಟಿe biಜಜiಟಿg ಶೇರು ಮಾರುಕಟ್ಟೆಯ ಮಾಹಿತಿ ಮತ್ತು ವ್ಯಾಪಾರ. ಜisಣಚಿಟಿಛಿe eಜuಛಿಚಿಣioಟಿ, oಟಿಟiಟಿe biಜಜiಟಿg, biಟಟ ಠಿಚಿಥಿmeಟಿಣ ಬ್ಯಾಂಕಿನ ಹಣದ ಮಾಹಿತಿಗಳು, ಅಂತರ್ಜಾಲ ಸಹಾಯದಿಂದ ವಿದ್ಯುನ್ಮಾನ ವಾಣಿಜ್ಯ ಸಾಕರಗೊಳ್ಳುತ್ತಿದೆ. 

	ವಿದ್ಯುನ್ಮಾನ ವಾಣಿಜ್ಯಕ್ಕೆ ವ್ಯವಹರಿಸಲಿಕ್ಕೆ ಬೇಕಾದದ್ದು ಕನಿಷ್ಟ ಗಣಕ ಯಂತ್ರದ ಜ್ಞಾನ ಮತ್ತು ಅಂತರ್ಜಾಲದಲ್ಲಿ ಬೇಕಾಗಿರುವ ವಸ್ತು ಸಾಮಗ್ರಿ ಅಥವ ಮಾಹಿತಿಯನ್ನು ಹುಡುಕುವ ತಾಣಗಳು. ಒಂದು ಅಗತ್ಯವಾದ ತಾಣ ಲಬ್ಯವಾದರೆ ಬೇಕಾಗುವುದನ್ನು ಆರಿಸಿ ಅಡಿeಜiಣ ಅಚಿಡಿಜ ಮಾಹಿತಿಯನ್ನು ಆಧರಿಸಿ ಔಟಿಟiಟಿe ಃಚಿಟಿಞiಟಿg ನಿಂದಾನು ಹಣವನ್ನು ಕೊಡಬಹುದು. ವಿಲೇವಾರಿಯ ವಿಳಾಸಕ್ಕೆ ಅವಲಂಬಿತವಾಗಿ ಅಂದೆ ಅಥವ ಕೆಲವೆ ದಿನಗಳಲ್ಲಿ ತಲುಪಿಸಬಹುದು. ಈ ವಾಣಿಜ್ಯ ಶೀಘ್ರವಾಗಿ ಕಡಿಮೆ ಖರ್ಚಿನಲ್ಲಿ ವ್ಯವಹರಿಸಬಹುದು. ಸಾಮಗ್ರಿಗಳು ಅಂತರ್ಜಾಲದ ಜೊತೆಗೆ ಒobiಟe ಮತ್ತು ದೂರವಾಣಿ ಮೂಲಕ ಸಾಕಾರಗೊಳ್ಳುತ್ತಿದೆ.

	Suಠಿಠಿಟieಡಿ ಗಳು ಕೂಡ Websiಣe ನಲ್ಲಿ ಚಿಜveಡಿಣisiಟಿg ಮಾಡಿ uಟಿsoಟiಛಿiಣeಜ ವಿದ್ಯುನ್ಮಾನ ಅಂಚೆ ಮುಖಾಂತರ ನೇರವಾಗಿ ಮತ್ತು ಸುಲಭದಲ್ಲಿ mಚಿಡಿಞeಣiಟಿg ಮಾಡುತ್ತಲಿದ್ದಾರೆ. ವ್ಯಾಪಾರವನ್ನು ಡಿemoಣe ನಲ್ಲಿದ್ದುಕೊಂಡೇ ಹಣವನ್ನು ಎಲ್ಲಿಗೂ ಕೊಂಡೊಯ್ಯದೇ ವ್ಯವಹರಿಸಬಹುದಾದರೂ, ನಾವು ವಿದ್ಯುನ್ಮಾನ ವ್ಯವಹಾರದಲ್ಲಿ ಛಿಡಿeಜiಣ ಛಿಚಿಡಿಜ ಟಿo; ಅಥವ, ಬ್ಯಾಂಕಿನ ಖಾತೆಯ ಮಾಹಿತಿಯನ್ನು ಅಂತರ್ಜಾಲದಲ್ಲಿ ಅಥವ ಟಿeಣತಿoಡಿಞ ನಲ್ಲಿ ಲೋಪವಿದ್ದಲ್ಲಿ ಸುಲಭವಾಗಿ ಸಿಗಬಹುದು. ಅಂತೆಯೆ ಅಂತರ್ಜಾಲ ತಂತ್ರಾಂಶ ಕೂಡ ಹೆಚ್ಚಾಗಿ ದೃಷ್ಟಿಯಲ್ಲಿ ಅಬಿವೃದ್ದಿ ನಿರಂತರವಾಗಿ ಹೊಂದುತ್ತಲಿದೆ. ವಿದ್ಯುನ್ಮಾನ ವಾಣಿಜ್ಯದಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಚಿmಚಿzoಟಿ.ಛಿom, bಚಿzee.ಛಿom , ಡಿeಜiಜಿಜಿ.ಛಿom ಗಳು ಆಗಿವೆ.
 										(ಕೆ.ಎಸ್.ಪ್ರಭು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ